Radhama ramana serial has a twist again. Because of Irfan chacha avani has got her memory back. <br /> <br />ರಾಧಾ ರಮಣ ಧಾರಾವಾಹಿಯಲ್ಲಿ ಈಗ ಮತ್ತೆ ಒಂದು ಟ್ವಿಸ್ಟ್ ಕಾದಿದೆ . ಇರ್ಫಾನ್ ಚಾಚಾ ಬಂದು ಅವನಿಗೆ ಹಳೆ ನೆನಪುಗಳೆಲ್ಲಾ ಮರುಕಳಿಸಿದೆ <br />ಅಂತ ಮನೆಯವರ ಮುಂದೆ ನಿಂತಿದ್ದಾಳೆ . ಜೊತೆಗೆ ಡಿಸೆಂಬರ್ ೫ ಅಂತ ಹೊಸ ಬಾಂಬ್ ಸಿಡಿಸಿದ್ದಾಳೆ <br />